hgsrivara

information sharing

Wednesday, September 08, 2021

Sanskrit word building

ಸಂಸ್ಕೃತ ಭಾಷೆಯ ಚಮತ್ಕಾರ:

ನೋಡಿ:-

ಅಹಿಃ = ಸರ್ಪ

ಅಹಿರಿಪುಃ =ಗರುಡ

ಅಹಿರಿಪುಪತಿಃ =ವಿಷ್ಣು

ಅಹಿರಿಪುಪತಿಕಾಂತಾಃ =ಲಕ್ಷ್ಮೀ

ಅಹಿರಿಪುಪತಿಕಾಂತಾತಾತಃ =ಸಾಗರ

ಅಹಿರಿಪುಪತಿಕಾಂತಾತಾತಸಂಬದ್ಧಃ=
=ರಾಮ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಃ=ಸೀತಾ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರಃ = ರಾವಣ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯಃ=ಮೇಘನಾದ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತಾ=ಲಕ್ಷ್ಮಣ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತಾ =ಹನುಮಂತ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತೃಧ್ವಜಃ =ಅರ್ಜುನ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತೃಧ್ವಜಸಖಃ=ಕೃಷ್ಣ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತೃಧ್ವಜಸಖಿಸುತಃ=ಪ್ರದ್ಯುಮ್ನ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತೃಧ್ವಜಸಖಿಸುತಸುತಃ = ಅನಿರುದ್ಧ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತೃಧ್ವಜಸಖಿಸುತಸುತಕಾಂತಾಃ = ಉಷಾ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತೃಧ್ವಜಸಖಿಸುತಸುತಕಾಂತಾತಾತಃ=ಬಾಣಾಸುರ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತೃಧ್ವಜಸಖಿಸುತಸುತಕಾಂತಾತಾತಃಸಂಪೂಜ್ಯಃ=ಶಿವಾ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತೃಧ್ವಜಸಖಿಸುತಸುತಕಾಂತಾತಾತಸಂಪೂಜ್ಯಕಾಂತಾ=ಪಾರ್ವತಿ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತೃಧ್ವಜಸಖಿಸುತಸುತಕಾಂತಾತಾತಸಂಪೂಜ್ಯಕಾಂತಾಪಿತಃ= ಹಿಮಾಲಯ

ಅಹಿರಿಪುಪತಿಕಾಂತಾತಾತಸಂಬದ್ಧಕಾಂತಾಹರತನಯನಿಹಂತೃಪ್ರಾಣದಾತೃಧ್ವಜಸಖಿಸುತಸುತಕಾಂತಾತಾತಸಂಪೂಜ್ಯಕಾಂತಾಪಿತೃಶಿರೋವಹಃ=ಗಂಗಾ

ಸಾ ಮಾಂ ಪುನಾತೃ ಇತಿ ಅನ್ವಯಃ

ಬೇರೆ ಯಾವ ಭಾಷೆಯಲ್ಲಿಯಾದರೂ ಇಂತಹ ಸಾಮರ್ಥ್ಯವಿದೆಯೇ? 

🚩 ಶ್ರೇಷ್ಠ ಧರ್ಮ ಸನಾತನ ಧರ್ಮ 🚩

🚩🚩ಜೈ ಶ್ರೀರಾಮ್ 🚩🚩